ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲು ಅಪರೂಪದ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚಿಕ್ಕ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದ ದಾಖಲೆಗೆ ಆರ್‌ಸಿಬಿ ಕಾರಣವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ಈ ಗೆಲುವು ಲಭಿಸಿದೆ. ಇದು ಸುಮಾರು 10 ವರ್ಷಗಳೀಚೆಗೆ ಆರ್‌ಸಿಬಿಗೆ ದೊರೆತ ಅತಿ ವಿರಳ ಜಯಗಳಲ್ಲಿ ಒಂದಾಗಿದೆ.<br /><br />RCB remarkable comeback to defend a modest total of 149 and defeat SRH by six runs.